Junior Chiru ಹೊಸ ಹೆಸರಿಟ್ಟ Meghna Raj | Chiru Sarja Son Name | Filmibeat Kannada

2020-10-29 4

ಮೇಘನಾ ಅವರ ಮಗುವನ್ನು ಪ್ರೀತಿಯಿಂದ ಚಿಂಟು ಎನ್ನುತ್ತಾರಂತೆ ಸುಂದರ್ ರಾಜ್, ಮೇಘನಾ ತಮ್ಮ ಮಗುವನ್ನು ಪಾಪು ಎನ್ನುತ್ತಾರಂತೆ. ಅರ್ಜುನ್ ಸರ್ಜಾ ರನ್ನು ಜಂಟಲ್ ಮ್ಯಾನ್ ಎಂದು ಕರೆವ ಸುಂದರ್ ರಾಜ್, ತಮ್ಮನ್ನು ತಾವು ಮೊಮ್ಮಗನನ್ನು ಕಾಯುವ ವಾಚ್‌ಮ್ಯಾನ್ ಎಂದು ಕರೆದುಕೊಂಡಿದ್ದಾರೆ.
#JuniorChiru #SundarRaj #MeghnaRaj #Chiru
Actor Sundar Raj talked about daughter Meghana Raj and his grandson and son in law late Chiranjeevi Sarja.